ಕೆಪಿಸಿಎಲ್ ಡಿಪ್ಲೋಮಾ ಇಂಜಿನಿಯರ್ಸ್ ಅಸೋಸಿಯೇಷನ್ ಸರ್ವ ಸದಸ್ಯರುಗಳಿಗೂ ನಮಸ್ಕಾರ 🙏


ಮಾನ್ಯ ಸದಸ್ಯರ ಗಮನಕ್ಕೇ, 


6 ವರ್ಷಗಳ ನಂತರ ಕೊನೆಗೂ ನಮ್ಮ RTPS DEA ವಲಯ ಸಮಿತಿಯ ಹಳೆಯ ಬ್ಯಾಂಕ್ ಅಕೌಂಟ್ ಅನ್ನು ಮರು ಓಪನ್ ಮಾಡಿಸಿ ಇಂದಿನಿಂದ ಯಾವುದೇ ವ್ಯವಹಾರಗಳನ್ನು ಪಾರದರ್ಶಕತೆಯ ದೃಷ್ಟಿಯಿಂದ ಬ್ಯಾಂಕ್ ಪಾಸ್ಬುಕ್ ಮೂಲಕ ಮಾಡಲಾಗುವುದು.


ವಲಯ ಸಮಿತಿಯ ಬ್ಯಾಂಕ್ ಅಕೌಂಟ್ ಆಲ್ಲಿ 1 ಲಕ್ಷದ 5 ಸಾವಿರ ರೂಪಾಯಿಗಳು ಇರುತ್ತವೆ ಎಂದು ಗಮನಕ್ಕೆ ತರುತ್ತಿದ್ದೇವೆ.


ಈ ದುಡ್ಡು 6 ವರ್ಷಗಳಿಂದ ಬ್ಯಾಂಕ ಅಕೌಂಟ್ ಅಲ್ಲಿಯೇ ಇದೆ. ಯಾರು ಇದರ ಜವಾಬ್ದಾರಿ. ಸದಸ್ಯರ ಬೆವರಿನ ಹಣಕ್ಕೆ ಲೆಕ್ಕ ಹಾಗು ಬೇಜವಾಬ್ದಾರಿತನ ಹೇಗೆ ಸಹಿಸುವುದು ತಿಳಿಯುತ್ತಿಲ್ಲ...🙏🙏


ನಮಗೆ ಕಳೆದ ಹಲವಾರು ವರ್ಷಗಳ ಬ್ಯಾಂಕ್ ಮುಖಾಂತರ ಯಾವುದೇ ವ್ಯವಹಾರದ ಮಾಹಿತಿ ನೀಡುತ್ತಿಲ್ಲ ಹಾಗು ಖರ್ಚು ವೆಚ್ಚಗಳ ಸರಿಯಾದ ದಾಖಲಾತಿಯನ್ನು ನೀಡುತ್ತಿಲ್ಲ... ಯಾರ ದುಡ್ಡು ಯಾರ ಜವಾಬ್ದಾರಿ?? ತಪ್ಪುಗಳಾಗಿ ದುಡ್ಡು ಹೋಗಿಲ್ಲ ಎಂದು ತೋರಿಸಲು ಪಾರದರ್ಶಕತೆ ತೋರಿಸುವುದು ಹಿಂದಿನ ಖಜಾಂಚಿ ಅವರ ಜವಾಬ್ದಾರಿ ಅಲ್ಲವೇ??


ಬೆವರಿನ ದುಡ್ಡಿನ ಲೆಕ್ಕಕ್ಕೆ ಲೆಕ್ಕ ಪತ್ರ ಎಲ್ಲರ ಮುಂದಿಡುವುದರಲ್ಲಿ ಏನೂ ಸಮಸ್ಯೆ??


ಇದು ಖಜಾಂಚಿಯ ಕರ್ತವ್ಯ ಆದರೆ ಲೆಕ್ಕ ಕೊಡಿ ಎಂದರೆ ಸಣ್ಣ ಸಣ್ಣ ಚೀಟಿಯ ಮೇಲೆ ಬರೆದಿರುವ ಅರ್ಧಂಬರ್ಧ ಇರುವ ಹಾಳೆಗಳೇ ಲೆಕ್ಕಗಳೇ? ನಾವು ಹೇಗೆ ಇದರ ಉಸ್ತುವಾರಿ ತೆಗೆದುಕೊಳ್ಳುವುದು ತಿಳಿಯುತ್ತಿಲ್ಲ??


ಹಾಗೆಯೇ ಸೆಂಟ್ರಲ್ DEA ಅವರ ಬಳಿಯಿರುವ ದುಡ್ಡಿನ ಮಾಹಿತಿ ಎಲ್ಲರ ಗಮನಕ್ಕೆ ನೀಡಲು ಮನವಿ. ಈ ಗ್ರೂಪ್ ನಲ್ಲಿ ಆಯಾ ದುಡ್ಡಿನ ಮೊತ್ತ ನಮೂದು ಮಾಡಿದರೆ ಸಮಸ್ಯೆ ಏನಾಗುವುದೋ??? ಕೆಲವರು ಆ ದುಡ್ಡು 13 ಲಕ್ಷಕ್ಕೂ ಹೆಚ್ಚಿದೆ ಎಂದು ಹೇಳುತ್ತಿದ್ದಾರೆ ಅಷ್ಟು ದೊಡ್ಡ ಮೊತ್ತದ ಮಾಹಿತಿ ಎಲ್ಲರ ಗಮನಕ್ಕೆ ಇರುವುದು ಒಳಿತು. ಯಾರು ರಿಟೈರ್ಮೆಂಟ್ ಆದರೂ ಲೆಕ್ಕದ ಅರಿವು ಎಲ್ಲರ ಗಮನಕ್ಕೇ ಕನ್ನಡಿಯಂತೆ ಇರಲಿದೆ.


ದುಡ್ಡಿನಲ್ಲಿ ಹಾಗು ತಿಂಗಳ ವಂತಿಕೆಯಲ್ಲಿ ನಾವೇ ಹೆಚ್ಚೂ ಸಂಗ್ರಹಿಸುತ್ತಿದ್ದ ಅತ್ಯಂತ ಆರ್ಥಿಕ ಬಲಿಷ್ಠ ಯುನಿಯನ್ ನಾವು ಆಗಿದ್ದೇವೆ. ಆದರೆ ಆಯಾ ದುಡ್ಡನ್ನ ಹೀಗೆ ಎಲ್ಲಿಯವರೆಗೂ ಹೆಚ್ಚಿಸುತ್ತಾ ಹೋಗುವುದು.ಪ್ರತಿ ವರ್ಷ 4 ಲಕ್ಷದ ಮೇಲ್ಪಟ್ಟು ಜಮಾ ಆಗುತ್ತಲೇ ಹೋಗುತ್ತದೆ ಮುಂದೆಯೂ ಸಹ.


ಕೋರ್ಟ್ಗೆ ಕೊಟ್ಟ 30 ಲಕ್ಷಕ್ಕೂ ಅಧಿಕ ಮೊತ್ತವನ್ನು ಹೊರತುಪಡಿಸಿ DEA ಸೆಂಟ್ರಲ್ ಅಕೌಂಟ್ ಆಲ್ಲಿ ದೊಡ್ಡ ಮೊತ್ತ ಇದ್ದು ಅದರ ಇಂದಿನ ಮೊತ್ತ ಹಾಗು ಅದರ ಬಳಕೆಯ ಬಗ್ಗೆ ತಿಳಿಸಿ. ಫ್ಯೂಚರ್ಗೆ ಎಂದು ಹಾಗೆಯೇ ಜಮಾ ಮಾಡುವುದು ಒಳ್ಳೆಯದಲ್ಲ ಸಹ. ರಿಟೈರ್ಮೆಂಟ್ ಆಗುಅವರಿಗೆ ನೋಡಿಕೊಂಡು ಹಾಗೆ ಹೋಗಲಿ ಎನ್ನುವುದೇ ಆಯಾ ದುಡ್ಡನ್ನು?


ಜೊತೆಗೆ ಹಲವು ವರ್ಷಗಳ ಹಿಂದೆ DEA ಸೆಂಟ್ರಲ್ ಕಮಿಟಿ ಶೇರಿಂಗ್ ಮೊತ್ತ 20% ಹಾಗು ವಲಯ ಸಮಿತಿಗಳಿಗೆ 80% ಇರುತ್ತದೆ. ವಾಪಾಸು ಅದೇ ರೀತಿಯ ನಿಯಮ ತಂದು ವಲಯ ಸಮಿತಿಗಳನ್ನು ಬಲಪಡಿಸಲು ಮನವಿ🙏🙏


ನಾವು ಸದಸ್ಯರ ವಾರ್ಷಿಕ  ಗೆಟ್ ಟುಗೆದರ್, 80 % ಗೂ ಹೆಚ್ಚು ಮಾರ್ಕ್ಸ್ ಪಡೆದ ಮಕ್ಕಳಿಗೆ ಸನ್ಮಾನ ಹಾಗು ಎಲ್ಲಾ ಸದಸ್ಯರುಗಳಿಗೆ ಸೂಕ್ತ ಉಡುಗರೆ ನೀಡಲು ಆಶಿಸುತ್ತಾ ಸದಸ್ಯರ ದುಡ್ಡು ಸದಸ್ಯರ ಒಳಿತಿಗಾಗಿ ಇರಲಿ ಎನ್ನುವ ಇಚ್ಛೆ...🙏


ಇಂತಿ ನಿಮ್ಮ


DEA ವಲಯ ಸಮಿತಿಯ ಉಪಾಧ್ಯಕ್ಷ ಹಾಗು ಪ್ರಧಾನ ಕಾರ್ಯದರ್ಶಿಗಳು

ಭೀಮರೆಡ್ಡಿ ಟಿ ಮತ್ತು ಹಾಗೆಯೇ ಸೆಂಟ್ರಲ್ DEA ಅವರ ಬಳಿಯಿರುವ ದುಡ್ಡಿನ ಮಾಹಿತಿ ಎಲ್ಲರ ಗಮನಕ್ಕೆ ನೀಡಲು ಮನವಿ. ಈ ಗ್ರೂಪ್ ನಲ್ಲಿ ಆಯಾ ದುಡ್ಡಿನ ಮೊತ್ತ ನಮೂದು ಮಾಡಿದರೆ ಸಮಸ್ಯೆ ಏನಾಗುವುದೋ??? ಕೆಲವರು ಆ ದುಡ್ಡು 13 ಲಕ್ಷಕ್ಕೂ ಹೆಚ್ಚಿದೆ ಎಂದು ಹೇಳುತ್ತಿದ್ದಾರೆ ಅಷ್ಟು ದೊಡ್ಡ ಮೊತ್ತದ ಮಾಹಿತಿ ಎಲ್ಲರ ಗಮನಕ್ಕೆ ಇರುವುದು ಒಳಿತು. ಯಾರು ರಿಟೈರ್ಮೆಂಟ್ ಆದರೂ ಲೆಕ್ಕದ ಅರಿವು ಎಲ್ಲರ ಗಮನಕ್ಕೇ ಕನ್ನಡಿಯಂತೆ ಇರಲಿದೆ.


ದುಡ್ಡಿನಲ್ಲಿ ಹಾಗು ತಿಂಗಳ ವಂತಿಕೆಯಲ್ಲಿ ನಾವೇ ಹೆಚ್ಚೂ ಸಂಗ್ರಹಿಸುತ್ತಿದ್ದ ಅತ್ಯಂತ ಆರ್ಥಿಕ ಬಲಿಷ್ಠ ಯುನಿಯನ್ ನಾವು ಆಗಿದ್ದೇವೆ. ಆದರೆ ಆಯಾ ದುಡ್ಡನ್ನ ಹೀಗೆ ಎಲ್ಲಿಯವರೆಗೂ ಹೆಚ್ಚಿಸುತ್ತಾ ಹೋಗುವುದು.ಪ್ರತಿ ವರ್ಷ 4 ಲಕ್ಷದ ಮೇಲ್ಪಟ್ಟು ಜಮಾ ಆಗುತ್ತಲೇ ಹೋಗುತ್ತದೆ ಮುಂದೆಯೂ ಸಹ.


ಕೋರ್ಟ್ಗೆ ಕೊಟ್ಟ 30 ಲಕ್ಷಕ್ಕೂ ಅಧಿಕ ಮೊತ್ತವನ್ನು ಹೊರತುಪಡಿಸಿ DEA ಸೆಂಟ್ರಲ್ ಅಕೌಂಟ್ ಆಲ್ಲಿ ದೊಡ್ಡ ಮೊತ್ತ ಇದ್ದು ಅದರ ಇಂದಿನ ಮೊತ್ತ ಹಾಗು ಅದರ ಬಳಕೆಯ ಬಗ್ಗೆ ತಿಳಿಸಿ. ಫ್ಯೂಚರ್ಗೆ ಎಂದು ಹಾಗೆಯೇ ಜಮಾ ಮಾಡುವುದು ಒಳ್ಳೆಯದಲ್ಲ ಸಹ. ರಿಟೈರ್ಮೆಂಟ್ ಆಗುಅವರಿಗೆ ನೋಡಿಕೊಂಡು ಹಾಗೆ ಹೋಗಲಿ ಎನ್ನುವುದೇ ಆಯಾ ದುಡ್ಡನ್ನು?


ಜೊತೆಗೆ ಹಲವು ವರ್ಷಗಳ ಹಿಂದೆ DEA ಸೆಂಟ್ರಲ್ ಕಮಿಟಿ ಶೇರಿಂಗ್ ಮೊತ್ತ 20% ಹಾಗು ವಲಯ ಸಮಿತಿಗಳಿಗೆ 80% ಇರುತ್ತದೆ. ವಾಪಾಸು ಅದೇ ರೀತಿಯ ನಿಯಮ ತಂದು ವಲಯ ಸಮಿತಿಗಳನ್ನು ಬಲಪಡಿಸಲು ಮನವಿ🙏🙏


ನಾವು ಸದಸ್ಯರ ವಾರ್ಷಿಕ  ಗೆಟ್ ಟುಗೆದರ್, 80 % ಗೂ ಹೆಚ್ಚು ಮಾರ್ಕ್ಸ್ ಪಡೆದ ಮಕ್ಕಳಿಗೆ ಸನ್ಮಾನ ಹಾಗು ಎಲ್ಲಾ ಸದಸ್ಯರುಗಳಿಗೆ ಸೂಕ್ತ ಉಡುಗರೆ ನೀಡಲು ಆಶಿಸುತ್ತಾ ಸದಸ್ಯರ ದುಡ್ಡು ಸದಸ್ಯರ ಒಳಿತಿಗಾಗಿ ಇರಲಿ ಎನ್ನುವ ಇಚ್ಛೆ...🙏


ಇಂತಿ ನಿಮ್ಮ


DEA ವಲಯ ಸಮಿತಿಯ ಉಪಾಧ್ಯಕ್ಷ ಹಾಗು ಪ್ರಧಾನ ಕಾರ್ಯದರ್ಶಿಗಳು

ಭೀಮರೆಡ್ಡಿ ಟಿ ಮತ್ತು ನಾಗೇಶ ಎಸ್ ಕೊಲ್ಕರ 🙏🙏 🙏🙏